ಮನೆ ಬಾಡಿಗೆಗೆ/ ಮಾರಾಟಕ್ಕಿದೆ

 ಮನೆ ಬಾಡಿಗೆಗೆ/ ಮಾರಾಟಕ್ಕಿದೆಮಂಗಳೂರಿನ ಆಕಾಶಭವನದ ಬೊಳ್ಳರಬೆಟ್ಟು ಪರಿಸರದಲ್ಲಿ ಸುಸಜ್ಜಿತ, 3,000 Sqft ವಿಸ್ತೀರ್ಣದ ಎಲ್ಲ ಸೌಕರ್ಯಗಳಿರುವ 3 ಬೆಡ್‌ರೂಂ, ವಿಶಾಲವಾದ ಕಿಚನ್, ಹಾಲ್‌ ಇರುವ ಹೊಸ ಮನೆ ಬಾಡಿಗೆಗೆ/ ಮಾರಾಟಕ್ಕೆ ಲಭ್ಯವಿದೆ.  ಪಾರ್ಕಿಂಗ್‌, ಸಾಕಷ್ಟು ನೀರು ಇರುವ ಬಾವಿ, ಮಹಾನಗರಪಾಲಿಕೆಯ ನೀರಿನ ಸಂಪರ್ಕ, ಟ್ಯೂಶನ್‌, ಯೋಗ ಅಥವಾ ಯಾವುದೇ ತರಗತಿ ನಡೆಸುವವರಿಗೆ ಅನುಕೂಲವಾದ ಸ್ಥಳಾವಕಾಶವಿದೆ. ಆಸಕ್ತರು ಸಂಪರ್ಕಿಸಿ: 

ಮೋನಪ್ಪ ಶೆಟ್ಟಿ- 9964277325 (ಕೊಂಚಾಡಿ- ಓಂ ಶ್ರೀ ದಿನಸಿ, ತರಕಾರಿ ಅಂಗಡಿ ಮಾಲೀಕರು)

Post a Comment

Previous Post Next Post