Shlaghya Training Institute- Fast Track

 



*‘ಶ್ಲಾಘ್ಯ’ದಿಂದ ಬ್ಯಾಂಕ್‌ ಮತ್ತು ಸರ್ಕಾರಿ ವಲಯದ ಉದ್ಯೋಗಗಳ ಪ್ರವೇಶ ಪರೀಕ್ಷೆಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಸ್‌*

ಮಂಗಳೂರು ನಗರದ ಬೋಂದೆಲಿನ ಹೆಸರಾಂತ ವೃತ್ತಿ ಮಾರ್ಗದರ್ಶನ ಸಂಸ್ಥೆ ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ವತಿಯಿಂದ ಬ್ಯಾಂಕ್‌ ಮತ್ತು ಸರ್ಕಾರಿ ವಲಯದ ಉದ್ಯೋಗಗಳ ಪ್ರವೇಶ ಪರೀಕ್ಷೆಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಸ್‌ ಮೂಲಕ‌ ತರಬೇತಿ ಪ್ರಾರಂಭ.

ಆನ್‌ಲೈನ್ ಫಾಸ್ಟ್‌ಟ್ರಾಕ್‌ ತರಬೇತಿ:
ಬ್ಯಾಂಕ್‌ ಮತ್ತು ಸರಕಾರಿ ಉದ್ಯೋಗಗಳ ಪ್ರವೇಶ ಪರೀಕ್ಷೆಗಳಿಗಾಗಿ ಆನ್‌ಲೈನ್‌ ಮೂಲಕ 60 ಗಂಟೆಗಳ ಫಾಸ್ಟ್‌ ಟ್ರಾಕ್‌ ತರಬೇತಿಯನ್ನು ಪರಿಚಯಿಸಲಾಗುತ್ತಿದೆ. ಈ ಕೋರ್ಸ್‌ನ ಶುಲ್ಕ ಕೇವಲ 1,500 ರೂ.ಗಳಾಗಿದ್ದು, ರೆಕಾರ್ಡೆಡ್‌ ವೀಡಿಯೋ ತರಗತಿಗಳು, ಕಲಿಕಾ ಸಾಮಗ್ರಿಗಳು, 10 ವಿಷಯವಾರು ಪರೀಕ್ಷೆಗಳು, 15 ಮೋಕ್ ಟೆಸ್ಟ್‌ಗಳು ಮತ್ತು ಲೈವ್‌ ಸೆಷನ್‌ಗಳು ಇರುತ್ತವೆ.

ಈ ಕೋರ್ಸ್‌ ಪಡೆದುಕೊಂಡವರಿಗೂ ಒಂದು ವರ್ಷ ಪರ್ಯಂತ ಉಚಿತವಾಗಿ ಪ್ರಚಲಿತ ವಿಷಯಗಳ ಬಗ್ಗೆ ವಾರಕ್ಕೊಂದು ತರಗತಿ ನಡೆಸಲಾಗುತ್ತದೆ.

ನೋಂದಾವಣಿಗೆ:
ವಾಟ್ಸಾಪ್: 7349327494
ವೆಬ್ಸೈಟ್: www.shlaghya.in

ಹೆಚ್ಚಿನ ಮಾಹಿತಿಗೆ: 9481916781, 944885409

Post a Comment

Previous Post Next Post