ಉಕ 'ಜಿಲ್ಲಾ ಸಾವಯವ ಒಕ್ಕೂಟ’ದಿಂದ ಬಾಕಾಹು


ಶಿರಸಿಯಲ್ಲಿರುವ ಉತ್ತರ ಕನ್ನಡ ಸಾವಯವ ರೈತರ ಒಕ್ಕೂಟ ಬಾಳೆಕಾಯಿ ಹುಡಿ (ಬಾಕಾಹು, ಬಾಳೆಕಾಯಿ ಹಿಟ್ಟು) ಯನ್ನು ಮಾರುಕಟ್ಟೆಗೆ ಇಳಿಸಿದೆ.


ಬೆಲೆ ಕಿಲೋಗೆ ರೂ. 210   + ಶಿಪ್ಪಿಂಗ್ ಚಾರ್ಜ್ 

ಸಂಪರ್ಕ : ವಿಕಾಸ್ - 91104 01920 / ಅಜಯ್ ಭಟ್ - 70228 97751



Post a Comment

Previous Post Next Post